ಕೊರೋನ ವೈರಸ್ ಮಿತಿ ಮೀರಿದೆ ಮತ್ತು ಎಲ್ಲರಿಗೂ ಈ ಸಮಯದಲ್ಲಿ ಕರೋನವೈರಸ್ ಲಸಿಕೆ ಉಚಿತವಾಗಿ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.<br /><br />Congress leader Rahul Gandhi has warned the central government that the coronavirus is exceeding the norm and that everyone should be given the coronavirus vaccine free at this time.